Share
Rs. 190/- #Bhavya #Gnanavruddhige #Badatanakke #vivekavardhaka #Balige #Makkala #Manovikasakke #Baligondu #Vedanta #Bruhat #Sumadhura Rs. 190/- #Uttama #Hanada #Gnananetra #adhyathmikachintanad #Prachanda #Manamuttuva_1 #Manamuttuva_2 #Sarala #Pralayantaka #Pragnavantara #Sarthaka #Manashantige
Gnanayogi.com
To get these meaningful books call, message or whatsapp to 9880790656 or email to info@gnanayogi.com
Home About Gnanayogi Our products order & parcel Our Blog WhatsApp Order
Gnanayogi publication
No. 142, Balepete Main Road,
2nd cross, Bangalore-560053
Karnataka, India
Ph: 9880790656
Follow us
@gnanayogibooks
ಹೊಸ ಪ್ರಕಟಣೆಗಳ ಬಗೆಗಿನ ಮಾಹಿತಿಗಾಗಿ Subscribe ಮಾಡಿ
All rights Reserved: ©Gnanayogi.com
Delivery charge Rs.50
Share

ಜ್ಞಾನಯೋಗಿ ಅವರು ಬರೆದಿರುವ ಪುಸ್ತಕಗಳನ್ನು ತರಿಸಿಕೊಳ್ಳುವ ವಿಧಾನ


 ನಿಮಗೆ ಇಷ್ಟವಾದ ಪುಸ್ತಕಗಳ ಬಳಿ ಇರುವ Add to cart ಬಟನ್ ಮೇಲೆ ಕ್ಲಿಕ್ ಮಾಡಿ. ಇದು ನೀವು ಆಯ್ದುಕೊಂಡ ಪುಸ್ತಕವನ್ನು ಕಾರ್ಟ್ಗೆ ಸೇರಿಸುತ್ತದೆ. ನಂತರ ಮತ್ತಷ್ಟು ಪುಸ್ತಕಗಳನ್ನು ಆಯ್ಕೆ ಮಾಡಲು continue shopping ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಯ್ಕೆ ಮುಗಿದ ನಂತರ go to payment ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಮನೆಯ ಸಂಪೂರ್ಣ ವಿಳಾಸ, ಫೋನ್ ನಂಬರ್ ಮುಂತಾದ ವಿವರಗಳನ್ನು ನೀಡಿ. ಪಿನ್ ಕೋಡ್ ನಂಬರ್ ಹಾಕುವುದನ್ನು ಮರೆಯಬೇಡಿ. ಮುಂದಿನ ಹಂತದಲ್ಲಿ ನೀವು ನೀಡಿರುವ ವಿವರಗಳು ಸರಿಯಾಗಿವೆಯೆ ಇಲ್ಲವೆ ಎಂದು ಪರೀಕ್ಷಿಸಿಕೊಳ್ಳಿ ನಂತರ ಹಣವನ್ನು ಪಾವತಿಸಲು payment option ಆಯ್ದುಕೊಳ್ಳಿ. ಅಲ್ಲಿ ಎರಡು ಆಯ್ಕೆಗಳಿರುತ್ತವೆ;  ಒಂದು ಗೂಗಲ್ ಪೇ, ಫೋನ್ ಪೇ, ಪೇ ಟಿಎಮ್ ಮುಂತಾದ ಯುಪಿಐ ಯಾಪ್ಗಳ ಮೂಲಕ 9880790656 ಗೆ ಹಣವನ್ನು ಪಾವತಿಸುವುದು, ಮತ್ತೊಂದು ಬ್ಯಾಂಕ್ ಅಕೌಂಟ್ನಲ್ಲಿ ಹಣ ಜಮ ಮಾಡುವುದು. ಹಣವನ್ನು ಪಾವತಿಸಲು ನಿಮಗೆ ಅನುಕೂಲಕರವಾದುದನ್ನು ಆಯ್ಕೆ ಮಾಡಿಕೊಂಡು ಮುಂದೆ ಹೋಗಿ. ಇಲ್ಲಿಗೆ ನೀವು ಮೆಚ್ಚಿದ ಪುಸ್ತಕಗಳಿಗಾಗಿ ಆರ್ಡರ್ ಮಾಡುವ ಕಾರ್ಯ ಪೂರ್ಣಗೊಳ್ಳುತ್ತದೆ. ಆರ್ಡರ್ ಮಾಡಿದ ನಂತರ ನೀವು ನೀಡಿರುವ ಇ-ಮೇಲ್ ವಿಳಾಸಕ್ಕೆ ಹಣವನ್ನು ಪಾವತಿಸಲು ಬೇಕಾಗಿರುವ ವಿವರಗಳೊಂದಿಗೆ ಒಂದು ಇ-ಮೇಲ್ ಕಳಿಸಲಾಗುವುದು. ನೀವು ಹಣವನ್ನು ಪಾವತಿಸಿದ ನಂತರ ಪಾವತಿಸಿದ ರಸೀದಿಯನ್ನು 9880790656 ಗೆ ವಾಟ್ಸಾಪ್ ಮುಖಾಂತರ ಕಳುಹಿಸಿ. ನೀವು ಆರ್ಡರ್ ಮಾಡಿದ ಪುಸ್ತಕಗಳನ್ನು 4-5 ದಿನಗಳ ಒಳಗೆ ಪೋಸ್ಟ್ ಮೂಲಕ ನಿಮಗೆ ಕಳುಹಿಸಲಾಗುವುದು.

WhatsApp order ಬಟನ್ ಕ್ಲಿಕ್ ಮಾಡುವ ಮೂಲಕವೂ ಪುಸ್ತಕಗಳಿಗಾಗಿ ಆರ್ಡರ್ ಮಾಡಬಹುದು. ಆರ್ಡರ್ ಮಾಡಿದ ನಂತರ ಯಾವುದೇ UPI App ನಿಂದ ಹಣವನ್ನು ಪಾವತಿಸಿ ಹಣವನ್ನು ಪಾವತಿಸಿದ ರಸೀದಿಯನ್ನು ನೀವು ಆರ್ಡರ್ ಮಾಡಿದ Whatsapp ಗೆ ಕಳುಹಿಸಿ. ಆರ್ಡರ್ ಮಾಡಿದ 4-5 ದಿನಗಳಲ್ಲಿ ನಿಮ್ಮ ಆರ್ಡರ್ ನಿಮ್ಮ ಮನೆಬಾಗಿಲಿಗೆ ಬರುತ್ತದೆ.

ಗಮನಿಸಿ:

  1. ಜ್ಞಾನಯೋಗಿ ಅವರು ಬರೆದಿರುವ ಎಲ್ಲಾ ಪುಸ್ತಕಗಳಿಗೂ 10% ರಿಯಾಯಿತಿ ಇದೆ.
  2. ಅಂಚೆವೆಚ್ಚ ರೂ. 50 ವಿಧಿಸಲಾಗುವುದು.

ಹಣ ಪಾವತಿಸಲು ಬೇಕಾಗಿರುವ ವಿವರಗಳು

ಸ್ಕ್ಯಾನ್ ಮಾಡಿ, ಪೇ ಮಾಡಿ!







  ಈ ಕೋಡನ್ನು ಸ್ಕ್ಯಾನ್ ಮಾಡಿ, ಯಾವುದೇ ಯುಪಿಐ ಆಪ್ ಮುಖಾಂತರ ಪೇ ಮಾಡಿ. ಅಥವಾ 9880790656 ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ.



 ಅಥವಾ ಬ್ಯಾಂಕ್ ಕೆಳಗಿನ ಬ್ಯಾಂಕ್ ಖಾತೆಗೆ ಹಣಸಂದಾಯವನ್ನು ಮಾಡಿ ಅದರ ವಿವರಗಳನ್ನು ವಾಟ್ಸಾಪ್ ಮಾಡಿ


ಬ್ಯಾಂಕ್ ಖಾತೆ ವಿವರ

ಹೆಸರು: ಜ್ಞಾನಯೋಗಿ ಪಬ್ಲಿಕೇಷನ್

ಅಕೌಂಟ್ ನಂ: 0406201016093

ಶಾಖೆ: ಚಿಕ್ಕಪೇಟೆ ಶಾಖೆ

ಐ ಎಫ್  ಎಸ್ ಸಿ ಕೋಡ್: CNRB0000406


BANK DETAILS:

Name :          Gnanayogi Publication

Ac no :          0406201016093

Branch :       Chickpet Branch

IFSC code :  CNRB0000406

   

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:   
9880790656
9880790656